‘ಹಾಡಹಗಲೇ ನಡುರಸ್ತೆಯಲ್ಲಿ ಕಾಡಾನೆಗಳ ವಾಕಿಂಗ್..’

ಸಿದ್ದಾಪುರ ಜೂ.15 : ಕೊರೊನಾ ಲಾಕ್‍ಡೌನ್ ಸಡಿಲಿಕೆಯಿದ್ದರೂ ಕೊಡಗು ಜಿಲ್ಲೆಯ ಜನ ಮಾತ್ರ ಊರಿಂದ ಊರಿಗೆ ಪ್ರಯಾಣ ಬೆಳೆಸುವ ಧೈರ್ಯ ಮಾಡುತ್ತಿಲ್ಲ. ಈ ಕಾರಣದಿಂದ ಇಲ್ಲಿನ ರಸ್ತೆಗಳು

ನಿನ್ನೆ ಮಗ ಇಂದು ಅಪ್ಪ ನಿಧನ

ಸೋಮವಾರಪೇಟೆ, ಜೂ.15: ನಿನ್ನೆ ದಿನ ಅಸುನೀಗಿದ ಮಗನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ತಂದೆ, ಇಂದು ಮನೆಯಲ್ಲಿ ಸಾವನ್ನಪ್ಪಿದ ಘಟನೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ಲುಶೆಟ್ಟಳ್ಳಿ ಗ್ರಾಮದ

ಪಿಯು ಇಂಗ್ಲೀಷ್ ಪರೀಕ್ಷೆ ಸುಸೂತ್ರವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಜೂ. 15 : ತಾ. 18 ರಂದು ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಸಿದ್ಧತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

ಹೆಚ್‍ಡಿಕೆ ಹೆಸರಿಡಲು ವಿರೋಧ ಮಡಿಕೇರಿ, ಜೂ. 15: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರಿಗೆ ನೀಡಿದ ಮನೆಗಳ ಬಡಾವಣೆಗಳಿಗೆ ಕುಮಾರಸ್ವಾಮಿ ಲೇಔಟ್ ಎಂದು ಹೆಸರಿಡಲು ಕೆಲವರು ಪ್ರಯತ್ನಿಸುತ್ತಿದ್ದು, ಇದಕ್ಕೆ ಕೊಡಗು ಯುವ ಸೇನೆ ವಿರೋಧ ವ್ಯಕ್ತಪಡಿಸಿದೆ. ಕೊಡಗಿನಲ್ಲಿ ಜನಿಸಿದ ಅನೇಕ ವೀರ ಯೋಧರಿದ್ದಾರೆ. ವೀರ ಸೈನಿಕರಿದ್ದಾರೆ ಅಂತಹವರ ಹೆಸರನ್ನು ಈ ಲೇಔಟಿಗೆ ನೀಡಬೇಕೆಂದು ಯುವ ಸೇನೆ ಆಗ್ರಹಿಸಿದೆ. ಸೈನಿಕರು ರಾಜಕಾರಣಿಗಳಂತಲ್ಲ; ದೇಶಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಪ್ರತಿಯೊಂದು ಕ್ಷಣವೂ ದುಡಿಯುತ್ತಿರುತ್ತಾರೆ. ಅಂಥವರ ಹೆಸರು ಈ ಬಡಾವಣೆಗಳಿಗೆ ಬರಲಿ ಎಂದು ಯುವ ಸೇನೆ ಜಿಲ್ಲಾ ಪ್ರಮುಖ ಕುಲದೀಪ್ ಪೂಣಚ್ಚ, ಜಿಲ್ಲಾ ಸಂಚಾಲಕ ಸಚಿನ್ ಮಂದಣ್ಣ ಆಗ್ರಹಿಸಿದ್ದಾರೆ.

x ಮಡಿಕೇರಿ, ಜೂ. 15: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರಿಗೆ ನೀಡಿದ ಮನೆಗಳ ಬಡಾವಣೆಗಳಿಗೆ ಕುಮಾರಸ್ವಾಮಿ ಲೇಔಟ್ ಎಂದು ಹೆಸರಿಡಲು ಕೆಲವರು ಪ್ರಯತ್ನಿಸುತ್ತಿದ್ದು, ಇದಕ್ಕೆ ಕೊಡಗು ಯುವ ಸೇನೆ