ಶನಿವಾರಸಂತೆ, ಜ. 11: ಶನಿವಾರಸಂತೆ ಕಾರ್ಯಕ್ಷೇತ್ರದ ಸುಂದ್ರಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಸಾಶನವನ್ನು ವಲಯ ಮೇಲ್ವಿಚಾರಕ ಕೆ. ರಮೇಶ್ ವಿತರಿಸಿದರು. ನಗದು ಸಹಾಯಕಿ ರಿಹಾನಾ, ಹರ್ಷ, ಸೇವಾ ಪ್ರತಿನಿಧಿ ಶೋಭಾವತಿ ಇದ್ದರು.