ಧಾರ್ಮಿಕ ಉಡುಪಿಗೆ ಅವಮಾನ: ಪ್ರಕರಣ ದಾಖಲು

ಮಡಿಕೇರಿ, ಆ. 8: ವೀರಾಜಪೇಟೆ ಸನಿಹದ ಕೆದಮುಳ್ಳೂರು ಗ್ರಾಮದಲ್ಲಿರುವ ಕ್ಲಬ್ ಮಹೀಂದ್ರ ಖಾಸಗಿ ರೆಸಾರ್ಟ್‍ನಲ್ಲಿ ಕೊಡವ ಜನಾಂಗದ ಧಾರ್ಮಿಕ ಉಡುಪಾದ ಕುಪ್ಯಚೇಲೆಯನ್ನು ಬಳಸಿ ಆಹಾರ ಸರಬರಾಜು ಮಾಡುವ