ಆಕಸ್ಮಿಕ ಬೆಂಕಿ : ಕರಕಲಾದ ವಸ್ತುಗಳು

ಮೂರ್ನಾಡು, ಅ. 28: ಹೊದ್ದೂರು ಗ್ರಾಮದ ಪಾಲೇಮಾಡು ಪೈಸಾರಿಯಲ್ಲಿರುವ ಗುಡಿಸಲು ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋದ ಘಟನೆ ನಡೆದಿದೆ. ಪಾಲೇಮಾಡು ಪೈಸಾರಿ ನಿವಾಸಿ

ಆಸ್ತಿ ವಿವಾದ : ಒಂದೇ ಕುಟುಂಬದ ಐವರಿಗೆ ಗಾಯ

*ಗೋಣಿಕೊಪ್ಪಲು, ಅ. 28: ಆಸ್ತಿ ವಿವಾದಕ್ಕಾಗಿ ಅಣ್ಣತಮ್ಮಂದಿರೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಪೊನ್ನಂಪೇಟೆ ಸಮೀಪದ ಹುದೂರು ಗ್ರಾಮದಲ್ಲಿ ಸಂಭವಿಸಿದೆ. ತೀವ್ರ ಗಾಯ ಗೊಂಡಿರುವ ಐವರಾದ ಉಮ್ಮರ್,

ಟಿಪ್ಪು ಜಯಂತಿ ಆಚರಣೆಗೆ ಕೊಯವ ಸಮಾಜ ವಿರೋಧ

ಮಡಿಕೇರಿ, ಅ. 28: ಸರಕಾರ ಸರ್ವಜನಾಂಗದ ಏಳಿಗೆಗಾಗಿ ಅಥವಾ ಅಭಿವೃದ್ಧಿಗಾಗಿ ಸಮಾಜ ಸುಧಾರಕರ ಮತ್ತು ಹೋರಾಟಗಾರರ ದಿನಾಚರಣೆಯನ್ನು ಆಚರಿಸುವದನ್ನು ಬೆಂಬಲಿಸುವದು ಸಹಜ. ಆದರೆ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ

ಮಡಿಕೇರಿ ನಗರಸಭೆ 11 ನೇ ಸ್ಥಾನ: ಪಟ್ಟಣ ಪಂಚಾಯತ್‍ಗಳು ಉತ್ತಮ ಸ್ಥಿತಿಯಲ್ಲಿ

ಮಡಿಕೇರಿ, ಅ.28: ರಾಜ್ಯ 4ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ತಂಡವು ನಗರಸಭೆಗೆ ಭೇಟಿ ನೀಡಿ ನಗರಸಭಾ ಚುನಾಯಿತ ಪ್ರತಿನಿಧಿಗಳಿಂದ ಮಾಹಿತಿ ಪಡೆಯಿತು. ಈ ಸಂದರ್ಭ ಮಾತನಾಡಿದ