ವಾಯು ವರುಣನಾರ್ಭಟಕ್ಕೆ ಸೋಮವಾರಪೇಟೆಯಲ್ಲಿ ಜನಜೀವನ ಸ್ತಬ್ಧ

ಸೋಮವಾರಪೇಟೆ, ಆ. 8: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ವಾಯು-ವರುಣನಾರ್ಭಟಕ್ಕೆ ಜನಜೀವನ ಸ್ಥಬ್ಧಗೊಂಡಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದೆ.