ಜಲದಿಗ್ಭಂಧನದಲ್ಲಿ ಕಾವೇರಿ ತವರು

ಮಡಿಕೇರಿ, ಆ. 9: ಕೊಡಗು ಜಿಲ್ಲೆಯ ಪರಿಸ್ಥಿತಿ ಮತ್ತಷ್ಟು ಕಳವಳಕಾರಿಯಾಗಿ ಪರಿಣಮಿಸುತ್ತಿದೆ. ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಇನ್ನೂ ಮುಂದುವರಿಯುತ್ತಿದ್ದು, ಎಲ್ಲೆಲ್ಲೂ ಜಲ ಹೆಚ್ಚಾಗುತ್ತಿರುವದರಿಂದ ಇಡೀ ಜಿಲ್ಲೆ ಪ್ರಸ್ತುತ

ಕೊಡಗಿನ 25 ಕಡೆ ಪರಿಹಾರ ಕೇಂದ್ರ

ಮಡಿಕೇರಿ, ಆ. 9: ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆಯೊಂದಿಗೆ ಜಲಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿರುವ 604 ಕುಟುಂಬಗಳ ಒಟ್ಟು 2136 ಸಂತ್ರಸ್ತರಿಗೆ 25 ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಡಿಕೇರಿ

ಬಿ.ಎಸ್.ಎನ್.ಎಲ್. ವಿರುದ್ಧ ಡಿ.ವಿ.ಎಸ್. ಸಿಡಿಮಿಡಿ

ಮಡಿಕೇರಿ, ಆ. 9: ಕೊಡಗಿನಲ್ಲಿ ಎರಡು ದಿನಗಳಿಂದ ತೀವ್ರಗೊಂಡಿರುವ ಮಳೆ ಪರಿಸ್ಥಿತಿ ಎದುರಿಸಲು ಒಂದು ತಿಂಗಳು ಮುಂಚಿತವಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ, ತುರ್ತು ಸೇವೆಗೆ ದೂರವಾಣಿ

ಪೊನ್ನಂಪೇಟೆಯಲ್ಲಿ ಪ್ರವಾಹದ ಪಾಡು

ಪೊನ್ನಂಪೇಟೆ, ಆ.9: ಪೊನ್ನಂಪೇಟೆಯ ಸುತ್ತ ಮುತ್ತ ಮಳೆಯ ರುದ್ರ ನರ್ತನ ಮುಂದುವರೆದಿದ್ದು ಸುತ್ತ ಮುತ್ತಲಿನ ಪ್ರದೇಶದ ಜನರು ಸಂಕಷ್ಟಕ್ಕೀಡಾಗಿದ್ದು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪರಿಹಾರ ಕೇಂದ್ರ

ಮಾದಾಪಟ್ಟಣದಲ್ಲಿ ಉಕ್ಕಿದ ಕಾವೇರಿ; ಮನೆಗಳು ಮುಳುಗಡೆ

ಸೋಮವಾರಪೇಟೆ,ಆ.9: ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪಟ್ಟಣದಲ್ಲಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಹತ್ತಾರು ಮನೆಗಳು ಮುಳುಗಡೆಯಾಗಿವೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದ ಮನೆಗಳು, ಹೊಟೇಲ್