ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನÀ

ಸೋಮವಾರಪೇಟೆ, ಡಿ.22: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸ್ ಸಿಬ್ಬಂದಿಗಳು, ಆರೋಪಿ ಸೇರಿದಂತೆ ಸುಮಾರು 4500 ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ

ನಕಲಿ ದಾಖಲೆ ಸೃಷ್ಟಿಸಿದ ಶಂಕೆ

ಮಡಿಕೇರಿ, ಡಿ. 22: ಸರಕಾರದ ಕಾನೂನುಗಳನ್ನು ಗಾಳಿಗೆ ತೂರುವದರೊಂದಿಗೆ; ಕಂದಾಯ ಇಲಾಖೆಯ ಮುಖಾಂತರ ತಮ್ಮ ಅನುಕೂಲಕ್ಕೆ ತಕ್ಕಂತೆ; ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಶಂಕೆ ವ್ಯಕ್ತಗೊಂಡಿದ್ದೆಯಲ್ಲದೆ; ಇದಕ್ಕೆ ಸಾಕ್ಷಿಯೆಂಬಂತೆ