ಧನುಗಾಲ ಗ್ರಾಮದಲ್ಲಿ ಅಕ್ರಮ ಮರ ಕಡಿತಲೆ ಬೆಳಕಿಗೆ

ಮಡಿಕೇರಿ, ಆ. 20: ದಕ್ಷಿಣಕೊಡಗಿನ ಪೊನ್ನಂಪೇಟೆ ಹೋಬಳಿಯ ಧನುಗಾಲ ಗ್ರಾಮದಲ್ಲಿನ ತೋಟವೊಂದರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೀರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ