ತಲಕಾವೇರಿಯಲ್ಲಿ ಪೂಜೆ ಬಳಿಕ ರ್ಯಾಲಿ ಆರಂಭ

ಮಡಿಕೇರಿ, ಸೆ.3: ಜೀವ ಕಾವೇರಿ ನದಿಯ ಪುನಶ್ಚೇತನಕ್ಕೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಕೂಗು ಹೆಸರಿನ ಅಭಿಯಾನಕ್ಕೆ ಕೊಡಗಿನ ತಲಕಾವೇರಿಯಿಂದ ಚಾಲನೆ