ಶಾಂತಳ್ಳಿಯಲ್ಲಿ ಕಾಟಿಗಳ ಹಾವಳಿ : ಪೈರು ನಾಶ

ಸೋಮವಾರಪೇಟೆ, ಸೆ.18: ಸಮೀಪದ ಶಾಂತಳ್ಳಿಯಲ್ಲಿ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕರು ಬೆಳೆದಿರುವ ಕೃಷಿ ಫಸಲು ನಷ್ಟವಾಗುತ್ತಿದೆ. ಶಾಂತಳ್ಳಿ ಗ್ರಾಮದ ರೈತ ರಘುಕುಮಾರ್ ಅವರಿಗೆ ಸೇರಿದ ಗದ್ದೆಗೆ ನಿನ್ನೆ