ಸ್ವಚ್ಛತಾ ಕಾರ್ಯಕ್ರಮ

ಗುಡ್ಡೆಹೊಸೂರು, ಮೇ 21: ಇಲ್ಲಿಗೆ ಸನಿಹದ ಆನೆಕಾಡು ವಿಭಾಗದಲ್ಲಿ ರಾಜ್ಯ ಹೆದ್ದಾರಿ ರಸ್ತೆಯ ಎರಡು ಬದಿಯಲ್ಲಿದ್ದ ನಿರುಪಯುಕ್ತ ವಸ್ತುಗಳನ್ನು ಕಸಕಡ್ಡಿಯನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸಲಾಯಿತು. ಈ ಕಾರ್ಯವನ್ನು ಗೋಣಿಕೊಪ್ಪದ

ಚೇಂಬರ್‍ನಿಂದ ಪೋಸ್ಟರ್ ಪ್ರಚಾರ

ಮಡಿಕೇರಿ, ಮೇ 21: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಗೋಣಿಕೊಪ್ಪಲು ನಗರದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೋಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ