ಬೀಳ್ಕೊಡುಗೆ ಸಮಾರಂಭ

*ಗೋಣಿಕೊಪ್ಪಲು, ಡಿ. 2: ಕಳೆದ 36 ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಪಾರ್ವತಿಯವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಇಲ್ಲಿನ ಸಭಾಂಗಣದಲ್ಲಿ ನೂತನ