ಲಿವರ್ಪೂಲ್ ಕೌನ್ಸಿಲ್ಗೆ ಚರಿಷ್ಮಾಮಡಿಕೇರಿ, ಸೆ.10: ಕೊಡಗು ಮೂಲದ ಡಾ.ಚರಿಷ್ಮಾ ಕಲಿಯಂಡ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಲಿವರ್‍ಪೂಲ್ ನಗರದ ಕೌನ್ಸಿಲರಾಗಿ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲೆಯ ನಾಪೆÇೀಕ್ಲು ಬಳಿಯ ಕೊಳಕೇರಿ ಮೂಲದ ಡಾ.
ಪಿ.ಸಿ. ತಿಮ್ಮಯ್ಯ ಸಂತೋಷ್ ತಮ್ಮಯ್ಯಗೆ ಕೆಂಪೇಗೌಡ ಪ್ರಶಸ್ತಿಮಡಿಕೇರಿ, ಸೆ. 10: ಬೆಂಗಳೂರಿನ ಬಿ.ಬಿ.ಎಂ.ಪಿ. ಮೂಲಕ ನೀಡಲಾಗುವ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಕೊಡಗಿನ ಇಬ್ಬರು ಭಾಜನರಾಗಿದ್ದು, ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿವಿಧ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದ್ದು,
ಕೊಡಗಿನ ಗಡಿಯಾಚೆಜಲ ಮರು ಬಳಕೆಗೆ ಅದ್ಯತೆ ಬೆಂಗಳೂರು, ಸೆ. 10: ತ್ಯಾಜ್ಯ ನೀರು ಕೆರೆ-ಕಟ್ಟೆಗಳಿಗೆ ಸೇರಿ ಮಾಲಿನ್ಯವಾಗುವುದನ್ನು ತಡೆಗಟ್ಟಬೇಕಾಗಿದ್ದು, ಜಲಮರುಪೂರಣ, ಜಲ ಮರು ಬಳಕೆಗೆ ಅದ್ಯತೆ ನೀಡಬೇಕಾಗಿದೆ. ಇಂತಹ ಕ್ರಮದಿಂದ
ಕೊಡಗಿನ ಮನೆ ಮಕ್ಕಳು ಹಿಂದೂ ಧರ್ಮಾಚರಣೆ ಬಿಟ್ಟಿಲ್ಲ ಕೊಡಗಿನ ಮನೆ ಮಕ್ಕಳ ಕುರಿತು ಅವಮಾನಕರವಾದ ಹೇಳಿಕೆಗಳನ್ನು ಕೆಲವು ಮಾಧ್ಯಮಗಳಲ್ಲಿ ಯಾವುದೇ ಪೂರ್ವಾಪರ ಅಧ್ಯಯನ ಹಾಗೂ ಹೆಣ್ಣು ಮಕ್ಕಳೆಂಬ ಲೇಶವೂ ಎಚ್ಚರವಹಿಸದೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ ವಿವೇಚನೆ
ಆಟೋ ನಿಲ್ದಾಣಕ್ಕೆ ಹಸಿರು ನಿಶಾನೆಸುಂಟಿಕೊಪ್ಪ, ಸೆ. 10: ಅನೇಕ ದಶಕಗಳಿಂದ ಸುಂಟಿಕೊಪ್ಪ ಆಟೋ ಮಾಲೀಕರು ಹಾಗೂ ಚಾಲಕರು ಆಟೋ ರಿಕ್ಷಾ ನಿಲ್ದಾಣವಿಲ್ಲದೆ ಪರಿತಪ್ಪಿಸುತಿದ್ದು, ಇದೀಗ ಉಲುಗುಲಿ ರಸ್ತೆ ಬದಿಯಲ್ಲಿ ಆಟೋ ನಿಲ್ದಾಣಕ್ಕೆ