ಅಕ್ಕಮ್ಮ ಗಣಪತಿ ಸ್ಮಾರಕ ಅಂತರ್ಜಾಲ ದತ್ತಿನಿಧಿ ಉಪನ್ಯಾಸವೀರಾಜಪೇಟೆ, ಸೆ.11: ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುವ ಅನೇಕ ಸಂಘ ಸಂಸ್ಥೆಗಳಿರುವುದರಿಂದ ಕನ್ನಡ ಕಾರ್ಯಕ್ರಮಗಳು ರಾಜ್ಯದಲ್ಲಿಯೇ ಕೊಡಗಿನಲ್ಲಿ ಹೆಚ್ಚು ಯಶಸ್ಸನ್ನು ಕಾಣಲು ಸಾಧ್ಯವಾಗಿದೆ ಎಂದು ಕನ್ನಡ ಸಾಹಿತ್ಯ
ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಸೆ.11 : ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತ್ತುವಾರಿ ಸಚಿª ವಿ.ಸೋಮಣ್ಣ ಅವರು ತಾ. 13 ಹಾಗೂ 14ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾ.
ಬಾಲಕಾರ್ಮಿಕ ಮಕ್ಕಳ ರಕ್ಷಣೆಚೆಟ್ಟಳ್ಳಿ, ಸೆ. 11: ಕಾಫಿ ತೋಟ ಹಾಗೂ ವಿವಿಧ ಸಂಸ್ಥೆಗಳಲ್ಲಿ ಬಾಲಕಾರ್ಮಿಕರಾಗಿದ್ದ ನಾಲ್ಕು ಮಕ್ಕಳನ್ನು ರಕ್ಷಣೆ ಮಾಡಿ ಸರ್ಕಾರಿ ಬಾಲಮಂದಿರದಲ್ಲಿ ಪುನರ್ವಸತಿಗೆ ಸೇರಿಸಲಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ
ನಾಲ್ವರು ನಿರಂತರ ಕಾಯಕಮಡಿಕೇರಿ, ಸೆ. 11: ಕಳೆದ ಹನ್ನೆರಡು ದಿನಗಳಿಂದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೇವಲ ನಾಲ್ವರು ಸಿಬ್ಬಂದಿ ಮಾತ್ರ ನಿರಂತರ ಕಾಯಕ ನಿರತರಾಗಿರುವ ಅಂಶ ಬೆಳಕಿಗೆ ಬಂದಿದೆ.
ಹಲ್ಲೆ ಆರೋಪಿ ಬಂಧನಮಡಿಕೇರಿ, ಸೆ. 11: ಇಲ್ಲಿನ ಜಿಲ್ಲಾ ವೈದ್ಯಕೀಯ ಆಸ್ಪತ್ರೆಯ ಕ್ಷ-ಕಿರಣ (ಎಕ್ಸರೆ) ವಿಭಾಗದ ಸಿಬ್ಬಂದಿ ರಕ್ಷಿತ್ ಎಂಬಾತ, ಇನ್ನೋರ್ವ ಸಿಬ್ಬಂದಿ ಸತೀಶ್ ಮೇಲೆ ಹಲ್ಲೆ ನಡೆಸಿರುವ ಬಗ್ಗೆ