ಕೋಳಿ ಅಂಕ : ಹತ್ತು ಮಂದಿ ಬಂಧನ ಬಿಡುಗಡೆಮಡಿಕೇರಿ, ಆ. 20: ಅಕ್ರಮವಾಗಿ ಕೋಳಿಗಳನ್ನು ಕಟ್ಟಿ ಜೂಜಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿ ಹಣ ಹಾಗೂ ಕೋಳಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ
ಇಂದು ಅಂತಿಮ ನಿರ್ಧಾರಆಗಸ್ಟ್ 6 ರಂದು ಸಂಭವಿಸಿರುವ ತಲಕಾವೇರಿ ದುರ್ಘಟನೆಯ ಮರುಕ್ಷಣದಿಂದ ಇಂದಿನ ತನಕ 15 ದಿವಸ ಎನ್‍ಡಿಆರ್‍ಎಫ್ ಹಾಗೂ ವಿವಿಧ ಇಲಾಖೆಗಳು ಪೊಲೀಸರ ಸಹಕಾರದಿಂದ ಜಂಟಿ ಕಾರ್ಯಾಚರಣೆ ನಡೆಸಿದೆ.
ತಲಕಾವೇರಿಯಲ್ಲಿ 15ನೇ ದಿನ ತಪಾಸಣೆಮಡಿಕೇರಿ, ಆ. 20: ತಲಕಾವೇರಿಯಲ್ಲಿ ತಾ. 6 ರಂದು ಭೂಸಮಾಧಿಯೊಂದಿಗೆ ಕಣ್ಮರೆಯಾಗಿರುವ ಅರ್ಚಕ ಕುಟುಂಬದ ಶಾಂತ ಆಚಾರ್ ಹಾಗೂ ಶ್ರೀನಿವಾಸ್ ಪಡಿಲಾಯ ಅವರುಗಳ ಸುಳಿವಿಗಾಗಿ 15ನೇ ದಿನವೂ
ಹೊಸ 39 ಪ್ರಕರಣಗಳು–2 ಸಾವುಮಡಿಕೇರಿ, ಆ. 20: ಜಿಲ್ಲೆಯಲ್ಲಿ ಕೊರೊನಾ ಸಂಬಂಧ 2 ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 16 ಕ್ಕೆ ಏರಿದಂತಾಗಿದೆ. ಶ್ರೀಮಂಗಲ ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ
ಕೊಡಗಿನ ಗಡಿಯಾಚೆಸ್ವಚ್ಛ ಸರ್ವೇಕ್ಷಣದಲ್ಲಿ ಮೈಸೂರು ಪ್ರಥಮ ನವದೆಹಲಿ, ಆ. 20: ಕೇಂದ್ರ ಸರ್ಕಾರ “ಸ್ವಚ್ಛ ಸರ್ವೇಕ್ಷಣ 2020” ಸಮೀಕ್ಷೆಯನ್ನು ಗುರುವಾರ ಪ್ರಕಟಿಸಿದ್ದು, 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ