ಹೊಸ 31 ಪ್ರಕರಣಗಳು ನಾಲ್ಕು ಸಾವುಮಡಿಕೇರಿ, ಸೆ. 30: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ 4 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 40ಕ್ಕೇರಿದೆ. ವೀರಾಜಪೇಟೆ ತಾಲೂಕು ಅಂಬಟ್ಟಿ ಗ್ರಾಮದ ನಿವಾಸಿ 53 ವರ್ಷದ ಪುರುಷ,
ಬಿಜೆಪಿ ವಿವಿಧ ಮೋರ್ಚಾಗಳಿಗೆ ಆಯ್ಕೆಗೋಣಿಕೊಪ್ಪ ವರದಿ, ಸೆ. 30: ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿಯ ಕೃಷಿ ಮೋರ್ಚಾ, ಮಹಿಳಾ ಮೋರ್ಚಾ, ಯುವಮೋರ್ಚಾ ಸಮಿತಿಗಳಿಗೆ ಆಯ್ಕೆ ಪ್ರಕ್ರಿಯೆ ಮತ್ತು ಬಿಜೆಪಿ ಸೇರ್ಪಡೆ
ಡಿ.ಸಿ.ಸಿ. ಬ್ಯಾಂಕ್ ಪಿಗ್ಮಿ ಸಂಗ್ರಾಹಕÀನ ವಜಾಕ್ಕೆ ಅಸಮಾಧಾನ ಮಡಿಕೇರಿ, ಸೆ. 30: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ದುಡಿಯುತ್ತಿದ್ದ ಪಿಗ್ಮಿ ಸಂಗ್ರಾಹಕ ಎಂ.ಡಿ. ನಾಣಯ್ಯ ಅವರನ್ನು ವಜಾಗೊಳಿಸಿದ ಕುರಿತು ಪಿಗ್ಮಿ ಸಂಗ್ರಾಹಕರಲ್ಲಿ
ಕೊಡಗಿನಲ್ಲಿ ಜಾತಿ ಸಂಘರ್ಷಕ್ಕೆ ಆಸ್ಪದಶ್ರೀಮಂಗಲ, ಸೆ. 30: ಕೊಡವರ ಕುಲದೇವಿ ಕಾವೇರಿ ಮಾತೆಯ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ, ಕೊಡವರು ತಮ್ಮ ಸಾಂಸ್ಕøತಿಕ ಉಡುಪಿನಲ್ಲಿ ಆಗಮಿಸಬಾರದು ಎಂಬ ಹೇಳಿಕೆಯನ್ನು ಪೊನ್ನಂಪೇಟೆ ಕೊಡವ ಸಮಾಜ ತೀವ್ರವಾಗಿ
ತಲಕಾವೇರಿ ವಿಚಾರ : ನಾಳೆ ಕೊಡವ ಸಮಾಜಗಳ ಸಭೆಮಡಿಕೇರಿ, ಸೆ. 30: ತಲಕಾವೇರಿ ಕ್ಷೇತ್ರದ ಆಚಾರ - ವಿಚಾರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿ ರುವ ಹಲವು ವಿದ್ಯಮಾನಗಳ ಹಿನ್ನೆಲೆ ಅಖಿಲ ಕೊಡವ ಸಮಾಜ ಹಾಗೂ