ಹ್ಞಾ... ಕೋವಿಡ್ಡಾ ಬನ್ನಿ... ಬನ್ನಿ... ಬನ್ನಿ...

ಬೋರ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಿಂತಿದ್ದ. ದಿಢೀರಾಗಿ ಕಾಳ-ಕಾಳಿ ತಮ್ಮ ವಯಸ್ಸಾದ ತಂದೆ, ತಾಯಿಯನ್ನು ಹೊತ್ತು ಆ್ಯಂಬುಲೆನ್ಸ್ನಿಂದ ಕೆಳಗಿಳಿದರು. ಬೋರ ಕೇಳಿದ. ನಿಮ್ಮ ಪೋಷಕರಿಗೆ ಏನಾಯಿತು ಕಾಳ-ಕಾಳಿ?

ಪ್ರವಾಹ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಲು ಆಗ್ರಹ

ಪೆÇನ್ನಂಪೇಟೆ, ಆ. 20: ಪ್ರತಿ ವರ್ಷದ ಮಳೆಗಾಲದಲ್ಲಿ ಕೊಡಗಿನಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರವಾಹದಿಂದಾಗಿ ಬೆಳೆ ಕಳೆದುಕೊಳ್ಳುವ ರೈತರಿಗೆ ಸರಕಾರ ದಿಂದ