ಹೊಸ 29 ಪ್ರಕರಣಗಳು 297 ಸಕ್ರಿಯ ಮಡಿಕೇರಿ, ಆ. 21: ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1154 ಪ್ರಕರಣಗಳು ವರದಿಯಾಗಿದ್ದು, 841 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 16 ಮಂದಿ ಸಾವನ್ನಪ್ಪಿದ್ದು, 297
ಕೆ.ಜಿ. ಹಳ್ಳಿ ಗಲಭೆ : ಬಂಧಿತ ಸಮಿಯುದ್ದೀನ್ ಬಗ್ಗೆ ಜಿಲ್ಲೆಯಲ್ಲೂ ತನಿಖೆಮಡಿಕೇರಿ, ಆ. 20: ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ತಿರುವುಗಳು ಕಂಡುಬರುತ್ತಿದೆ. ಈ ಕುರಿತಾಗಿ ತನಿಖೆ
ಸಂಶಯಾಸ್ಪದ ಕಾರು ಓಡಾಟಮಡಿಕೇರಿ, ಆ. 20: ಮಡಿಕೇರಿಯೊಳಗೆ ತಾ. 19 ರಿಂದ ಬಿಳಿ ಬಣ್ಣದ ಕಾರೊಂದು ಗಮರ್ನ್‍ಮೆಂಟ್ ಆಫ್ ಇಂಡಿಯಾ ಫಲಕ ಅಳವಡಿಕೆಯೊಂದಿಗೆ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ನಾಗರಿಕರು
ಬಿರುನಾಣಿಯಲ್ಲಿ ತಡೆಗೋಡೆಯಿಂದ ಗದ್ದೆಗೆ ಹಾನಿಮಡಿಕೇರಿ, ಆ. 20: ದಕ್ಷಿಣ ಕೊಡಗಿನ ಬಿರುನಾಣಿಯಲ್ಲಿ ಕಳೆದ ಮಾರ್ಚ್‍ನಲ್ಲಿ ರಸ್ತೆ ಬದಿ ನಿರ್ಮಿಸಿರುವ ಬೃಹತ್ ತಡೆಗೋಡೆಯೊಂದು, ಕಳಪೆ ಕಾಮಗಾರಿಯಿಂದ ಪ್ರಸಕ್ತ ಮಳೆಯ ನಡುವೆ ಕುಸಿದು ನಾಟಿಗದ್ದೆಗೆ
ಧನುಗಾಲ ಗ್ರಾಮದಲ್ಲಿ ಅಕ್ರಮ ಮರ ಕಡಿತಲೆ ಬೆಳಕಿಗೆಮಡಿಕೇರಿ, ಆ. 20: ದಕ್ಷಿಣಕೊಡಗಿನ ಪೊನ್ನಂಪೇಟೆ ಹೋಬಳಿಯ ಧನುಗಾಲ ಗ್ರಾಮದಲ್ಲಿನ ತೋಟವೊಂದರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೀರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ