ಕೊಡಗಿನ ಗಡಿಯಾಚೆಕೊರೊನಾ ನಿಗ್ರಹದಲ್ಲಿ ರಾಜ್ಯ ಸರ್ಕಾರ ಉತ್ತಮ ಕಾರ್ಯ ಬೆಳಗಾವಿ, ಜ. ೧೭: ಸಚಿವ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಅಸಮಾಧಾನ, ನಾಯಕತ್ವದ ಬಗೆಗಿನ ಅಪಸ್ವರದ ನಡುವೆ ಬಿಜೆಪಿ ರಾಷ್ಟಿçÃಯ
ಆಹಾರ ನೀರು ಅರಸಿ ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು...!ಕಣಿವೆ, ಜ. ೧೭: ಕಾಡಾನೆಗಳು ಕೊಡಗು ಜಿಲ್ಲೆಯ ಬಹುತೇಕ ಪ್ರದೇಶಗಳ ರೈತರ ನೆಮ್ಮದಿಯನ್ನು ಕೆಡಿಸಿರುವುದು ಪ್ರಸ್ತುತದ ಬಹು ದೊಡ್ಡ ಸಮಸ್ಯೆಯೇ ಸರಿ. ಅರಣ್ಯ ಇಲಾಖಾಧಿಕಾರಿಗಳಾಗಲಿ, ಜನಪ್ರತಿ ನಿಧಿಗಳಾಗಲಿ
ನಗರೋತ್ಥಾನ ಯೋಜನೆಯಡಿ ರಸ್ತೆ ಉದ್ಘಾಟನೆಸೋಮವಾರಪೇಟೆ, ಜ. ೧೭: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ನಗರೋತ್ಥಾನ ಯೋಜನೆ ಯಡಿ ಕೈಗೊಳ್ಳಲಾಗಿರುವ ರೂ. ೨೦ ಲಕ್ಷ ವೆಚ್ಚದ ರಸ್ತೆಗಳನ್ನು ಶಾಸಕ ಅಪ್ಪಚ್ಚು ರಂಜನ್
ನಾಗರಿಕ ವೇದಿಕೆಯಿಂದ ಪತ್ರಕರ್ತರಿಗೆ ಸನ್ಮಾನಶ್ರೀಮಂಗಲ, ಜ. ೧೭: ನೂತನವಾಗಿ ಅಸ್ಥಿತ್ವಕ್ಕೆ ಬಂದ ಪೊನ್ನಂಪೇಟೆ ತಾಲೂಕು ರಚನೆಗೆ ನಡೆಸಿದ ಹೋರಾಟದ ವರದಿಗಳನ್ನು ನಿರಂತರವಾಗಿ ಸುದ್ದಿ ಮಾಡಿ ಸರಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವಲ್ಲಿ
ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಶನಿವಾರಸಂತೆ, ಜ. ೧೭: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿ, ಚಾಲನೆ ನೀಡಿದರು. ನಂತರ