ಇಂದು ಮತ ಎಣಿಕೆ : ಮೂರು ತಾಲೂಕು ಕೇಂದ್ರಗಳಲ್ಲಿ ಸಿದ್ಧತೆ

ಮಡಿಕೇರಿ, ಡಿ. ೨೯: ಕೊಡಗು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆದಿರುವ ೧೦೧ ಗ್ರಾ.ಪಂ. ಗಳ ಮತ ಎಣಿಕೆಯು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ಮತ್ತು ಕುಶಾಲನಗರದಲ್ಲಿ

ಪತ್ರಕರ್ತ ಅಯ್ಯಪ್ಪಗೆ ಪ.ಗೋ. ಪ್ರಶಸ್ತಿ

ಮಡಿಕೇರಿ, ಡಿ.೨೯ : ಕೊಡಗಿನ ಪತ್ರಕರ್ತ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ ಪ್ರಶಸ್ತಿ ಲಭಿಸಿದೆ.

ವಯಸ್ಸು ಅಸಾಮರ್ಥ್ಯದಿಂದ ನಾಡಿನತ್ತ ವ್ಯಾಘ್ರನ ಹೆಜ್ಜೆ

ಮಡಿಕೇರಿ, ಡಿ. ೨೯: ಜಿಲ್ಲೆಯ ಹಲವೆಡೆಗಳಲ್ಲಿ ಅದರಲ್ಲೂ ದಕ್ಷಿಣ ಕೊಡಗಿನ ಅರಣ್ಯದಂಚಿನ ಪ್ರದೇಶಗಳ ಗ್ರಾಮಗಳಲ್ಲಿ ಆಗಿಂದಾಗ್ಗೆ ಹುಲಿರಾಯ ಪ್ರತ್ಯಕ್ಷವಾಗುತ್ತಿದ್ದು, ಜನತೆಯಲ್ಲಿ ಆತಂಕವುAಟಾಗುತ್ತಿದೆ. ನಾಡಿನತ್ತ ಲಗ್ಗೆಯಿಡುತ್ತಿರುವ ವ್ಯಾಘ್ರನ ಹೊಟ್ಟೆಗೆ

ಕೊಡಗಿನ ಗಡಿಯಾಚೆ

ಮೂವರಲ್ಲಿ ಹೊಸ ಪ್ರಬೇಧದ ವೈರಾಣು ಪತ್ತೆ ಬೆಂಗಳೂರು, ಡಿ. ೨೯: ಕೊರೊನಾ ವೈರಾಣುವಿನ ರೂಪಾಂತರಗೊAಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ