ಪನ್ನಂಗಾಲತ್ತಮ್ಮೆ ಉತ್ಸವ ಸಂಪನ್ನವೀರಾಜಪೇಟೆ, ಏ. ೧೬: ಶ್ರೀ ಪನ್ನಂಗಾಲತ್ತಮ್ಮೆ ಉತ್ಸವವು ಧಾರ್ಮಿಕ ಕೈಂಕರ್ಯಗಳೊAದಿಗೆ ಸಂಪನ್ನಗೊAಡಿತು. ವೀರಾಜಪೇಟೆ ತಾಲೂಕಿನ ನಾಳ್ ಬೆಪ್ಪುನಾಡ್ ಅರಮೇರಿ ಗ್ರಾಮದಲ್ಲಿ ನೆಲೆನಿಂತ ಶ್ರೀ ಪನ್ನಂಗಾಲತಮ್ಮೆ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ
ರೈತ ಸಂಘ ಹಸಿರು ಸೇನೆಗೆ ಆಯ್ಕೆಕುಶಾಲನಗರ, ಏ. ೧೬: ಕುಶಾಲನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಮಂಜೇಗೌಡರ ಸಮ್ಮುಖದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ
ಹೊನಲು ಬೆಳಕಿನ ಕಬಡ್ಡಿ ಎಂಕೆ ಫ್ರೆಂಡ್ಸ್ ಪ್ರಥಮ ಬಾಬಿ ಬಾಯ್ಸ್ ದ್ವಿತೀಯಕೂಡಿಗೆ, ಏ. ೧೬: ವಿಶ್ವ ಹಿಂದೂ ಪರಿಷತ್, ಭಜರಂಗದಳ ಕೂಡ್ಲೂರು ಘಟಕ ಮತ್ತು ಸಿಎಸ್‌ಡಿ ಬಾಯ್ಸ್ ವತಿಯಿಂದ ಕೂಡ್ಲೂರು ಗ್ರಾಮದಲ್ಲಿ ನಡೆದ ಪ್ರಥಮ ವರ್ಷದ ಹೊನಲು ಬೆಳಕಿನ
ಪಿಹೆಚ್ಡಿ ಪದವಿಗೋಣಿಕೊಪ್ಪ ವರದಿ, ಏ. ೧೬: ಮೆಕಾನಿಕಲ್ ಇಂಜಿನಿಯರಿAಗ್‌ನಲ್ಲಿ ‘ಏವಿಯೋನಿಕ್ಸ್ ಅಪ್ಲಿಕೇಶನ್‌ಗಳಿಗಾಗಿ ಶಾಖಾ ಸಿಂಕ್ ಅಭಿವೃದ್ಧಿ’ ವಿಷಯದಲ್ಲಿ ಪ್ರಬಂಧ ಮಂಡನೆಗೆ ಕಿರುಂದAಡ ಡಿ. ಬೋಪಣ್ಣ ಅವರಿಗೆ ಪಿಹೆಚ್‌ಡಿ (ಡಾಕ್ಟರೇಟ್)
ಧಾರ್ಮಿಕ ಆಚರಣೆ ಮುಖ್ಯ ಸದಾಶಿವ ಸ್ವಾಮಿಕೂಡಿಗೆ, ಏ. ೧೬: ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮಸ್ಥರು ಒಂದೆಡೆ ಸೇರಿ ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವುದರ ಮೂಲಕ ಬದುಕಿನ ಮೌಲ್ಯಗಳ ಜೊತೆಯಲ್ಲಿ ಅಧ್ಯಾತ್ಮಿಕ ಚಿಂತನೆಯನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ;