ಟಿಬೇಟಿಯನ್ ಕೇಂದ್ರದಲ್ಲಿ ಕೊರೊನಾ ಇಲ್ಲ

ಕುಶಾಲನಗರ, ಮಾ 13: ಬೈಲುಕೊಪ್ಪ ಟಿಬೇಟಿಯನ್ ಕೇಂದ್ರದಲ್ಲಿ ಯಾವುದೇ ಕೊರೋನ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ಸ್ಪಷ್ಟಪಡಿಸಿದೆ. ಬೈಲುಕೊಪ್ಪದಲ್ಲಿ ಸೋಂಕು ಪತ್ತೆಯಾಗಿದೆ