ಇAದು ರಕ್ತದಾನ ಶಿಬಿರಗೋಣಿಕೊಪ್ಪ ವರದಿ, ಏ. ೧೮: ಜೆಸಿಐ ಪೊನ್ನಂಪೇಟೆ ಗೋಲ್ಡನ್, ಗ್ರೀನ್ ಡಾಟ್ ಟ್ರಸ್ಟ್ ಸಹಯೋಗದಲ್ಲಿ ತಾ. ೧೯ ರಂದು (ಇಂದು) ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ
ಪ್ರಾಜೆಕ್ಟ್ ಕೂರ್ಗ್ ಹೊಲಿಗೆ ಘಟಕದ ಕಾರ್ಯಯೋಜನೆ ವಿಸ್ತರಣೆಮಡಿಕೇರಿ, ಏ. ೧೮: ೨೦೧೮ ರ ಆಗಸ್ಟ್ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ತೋಟ, ಗದ್ದೆ ಹಾನಿಗೊಳಗಾಗಿ ಆದಾಯ ಮೂಲ ಕಳೆದುಕೊಂಡ ಕಾಲೂರು ಗ್ರಾಮದ ಸಂತ್ರಸ್ತ ಮಹಿಳೆಯರಿಗೆ ಭಾರತೀಯ
ಸೌಹಾರ್ದ ಕ್ರಿಕೆಟ್ ಟೀಂ ಅಜಾದಿ ಚಾಂಪಿಯನ್ಹಾಕತ್ತೂರು, ಏ. ೧೮: ಬದರ್ ಬಾಯ್ಸ್ ಹಾಕತ್ತೂರು ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಹಾಕತ್ತೂರು ಶಾಲಾ ಮೈದಾನದಲ್ಲಿ ನಡೆದ ಪಂಚಾ ಯಿತಿ ವ್ಯಾಪ್ತಿಯ ಒಂಭತ್ತು ತಂಡಗಳ ಸೌಹಾರ್ದ
ಮಾಜಿ ಹಾಕಿಪಟು ಇದೀಗ ಬಾಡಿ ಬಿಲ್ಡರ್ಮಡಿಕೇರಿ, ಏ. ೧೮: ಭಾರತ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಕೊಡಗಿನ ಪುಳ್ಳಂಗಡ ರಾಜೇಶ್ ಬೋಪಣ್ಣ ಇದೀಗ ಬಾಡಿ ಬಿಲ್ಡರ್ ಆಗಿ ಗಮನ ಸೆಳೆದಿದ್ದಾರೆ. ವರ್ಲ್ಡ್ ಫಿಟ್‌ನೆಸ್
ತಿಂಗಕೊರ್ ಮೊಟ್ಟ್ ತಲಕಾವೇರಿಕ್ ೬ನೇ ತಿಂಗಳ ಕಾರ್ಯಕ್ರಮಶ್ರೀಮಂಗಲ, ಏ. ೧೮: ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಎಂಬ ಘೋಷ ವಾಕ್ಯದೊಂದಿಗೆ ತಲಕಾವೇರಿ-ಭಾಗಮಂಡಲ ಧಾರ್ಮಿಕ ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಕೊಡವ ಭಕ್ತರು