ಕಿಗ್ಗಟ್ನಾಡ್ ಪ್ರೀಮಿಯರ್ ಲೀಗ್ ಹುದಿಕೇರಿ ವಾರಿಯರ್ಸ್ ಚಾಂಪಿಯನ್ಪೊನ್ನAಪೇಟೆ, ಏ.೧೮: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಿಗ್ಗಟ್ ನಾಡ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ವೇಣುಗೋಪಾಲ್ ಮಾಲೀಕತ್ವದ ಕಣ್ಣನ್ ಟೈಯರ್ಸ್ ತಂಡದ ವಿರುದ್ಧ
ಅಕ್ರಮ ನಾಟ ಸಾಗಾಟಕ್ಕೆ ಯತ್ನ ಮಾಲು ಸಹಿತ ಆರೋಪಿಯ ಬಂಧನವೀರಾಜಪೇಟೆ, ಏ. ೧೮: ಬೀಟೆ ಮರದ ನಾಟಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂರ್ನಾಡಿನ ಗಾಂಧಿ ನಗರದ ನಿವಾಸಿ ತನ್ವೀರ್ ಪಿ.ಎನ್. (೩೪)
ಬೀಟೆ ಮರ ಕಳ್ಳತನ ಪ್ರಕರಣ ಓರ್ವ ಆರೋಪಿ ಬಂಧನಸೋಮವಾರಪೇಟೆ,ಏ.೧೮: ಸಮೀಪದ ಕಿರಗಂದೂರು ಗ್ರಾಮದ ರೀಫೋನ್ ವ್ಯಾಲಿ ಎಸ್ಟೇಟ್‌ನಲ್ಲಿ ನಡೆದ ಬೀಟೆ ಮರ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ, ಎರಡನೇ ಆರೋಪಿಯನ್ನು ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕೂತಿ
ಭವಿಷ್ಯಗೆ ಪಿಎಚ್ಡಿ ಪದವಿಮಡಿಕೇರಿ, ಏ. ೧೮: ಕೊಡಗಿನ ಯುವತಿ ಚೌರೀರ ಭವಿಷ್ಯ ಅವರು ಫ್ರಾನ್ಸ್ನ ಸ್ಟಾಸ್ಟರ್ಗ್ ವಿಶ್ವವಿದ್ಯಾನಿಲಯದ ಪಿಎಚ್‌ಡಿ ಪದವಿಯನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ‘ಎಕ್ಸ್ಫ್ಲೋರಿಂಗ್ ನ್ಯಾನೋ ಟ್ರಾನ್ಸ್ಫೋರ್ಟ್
ಇಂದು ಕೊಟ್ಟಂಗಡ ಕಪ್ ಫೈನಲ್ಗೋಣಿಕೊಪ್ಪ ವರದಿ, ಏ. ೧೮ ; ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಟ್ಟಂಗಡ ಕುಟುಂಬದ ವತಿಯಿಂದ ನಡೆಯುತ್ತಿರುವ ಕೊಡವ ಕೌಟುಂಬಿಕ ಆಹ್ವಾನಿತ ತಂಡಗಳ ಕೊಟ್ಟಂಗಡ ಕ್ರಿಕೆಟ್