ವಿದ್ಯಾರ್ಥಿಗಳ ಪೋಷಕರ ಸಭೆಕಣಿವೆ, ಏ. ೨೧: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಈ ಸಂದರ್ಭ ಪೋಷಕರೊಂದಿಗೆ ಮಾತನಾಡಿ,
ಶನಿವಾರಸಂತೆ ಗ್ರಾಪಂ ಸಾಮಾನ್ಯ ಸಭೆಶನಿವಾರಸಂತೆ, ಏ. ೨೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದAತಹ ಸಾರ್ವಜನಿಕರ ಅರ್ಜಿಗಳು
ಕಣಿವೆಯಲ್ಲಿ ಸರಳ ಬ್ರಹ್ಮರಥೋತ್ಸವ ಕೂಡಿಗೆ, ಏ. ೨೧: ಇಲ್ಲಿಗೆ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಸಮಿತಿಯ ವತಿಯಿಂದ ವಾರ್ಷಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಸರಳವಾಗಿ ನಡೆಯಿತು. ಪವಿತ್ರ ಗಂಗೋದಕದಿAದ ಶ್ರೀ
ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಅಸ್ತಿತ್ವಕ್ಕೆಸೋಮವಾರಪೇಟೆ, ಏ. ೨೧: ಜಿಲ್ಲೆಯಲ್ಲಿ ದಲಿತ ಪರ ಹೋರಾಟ ಗಳಿಗೆ ಹೆಚ್ಚಿನ ಶಕ್ತಿ ತುಂಬುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ಒಂದುಗೂಡಿಸಿ ಜಂಟಿ ವೇದಿಕೆ ಯನ್ನು ಅಸ್ತಿತ್ವಕ್ಕೆ ತರಲಾಗಿದೆ
ಗಾಳಿಬೀಡು ಸ್ನೇಹಿತರ ಯುವಕ ಸಂಘದ ವಾರ್ಷಿಕೋತ್ಸವಮಡಿಕೇರಿ, ಏ. ೨೧: ಗಾಳಿಬೀಡು ಸ್ನೇಹಿತರ ಯುವಕ ಸಂಘದ ೩೮ನೇ ವಾರ್ಷಿಕೋತ್ಸವ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು. ನೆಹರು ಯುವ ಕೇಂದ್ರ,