ದಕ್ಷಿಣ ಕೊಡಗಿನಲ್ಲಿ ನಿರಂತರ ಹುಲಿ ದಾಳಿ ಗೋಣಿಕೊಪ್ಪಲು, ಏ. ೨೧: ಕಾಫಿ ತೋಟದಲ್ಲಿ ವ್ಯಾಘ್ರನ ಸಂಚಾರ ದೃಢಪಟ್ಟಿದ್ದು, ಹೆಜ್ಜೆ ಗುರುತುಗಳು ಸಾಕ್ಷಿ ನೀಡುತ್ತಿವೆ. ಅಲ್ಲದೆ ಅರಣ್ಯ ಸಿಬ್ಬಂದಿಗಳು ತೋಟದ ವಿವಿಧ ಭಾಗದಲ್ಲಿ ಇಟ್ಟಿರುವ ಕ್ಯಾಮರಾದಲ್ಲಿ
ಜಾನುವಾರು ಪ್ರಾಣಹಾನಿಗೆ ಪರಿಹಾರ ಮೊತ್ತ ಹೆಚ್ಚಳಬೆಂಗಳೂರು, ಏ. ೨೧: ಮಾನವ-ವನ್ಯಜೀವಿ ಸಂಘರ್ಷದಿAದ ಹಸು, ಎಮ್ಮೆ, ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು ೧೦ ಸಾವಿರದಿಂದ ೭೫ ಸಾವಿರ ರೂಪಾಯಿಗಳಿಗೆ
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ ೨೩,೫೫೮ ಮಂದಿಗೆ ಪಾಸಿಟಿವ್ ಬೆಂಗಳೂರು, ಏ. ೨೧: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ದಾಖಲೆಯ ೨೩,೫೫೮ ಮಂದಿಗೆ ಕೊರೊನಾ ಪಾಸಿಟಿವ್
ಐಎಜಿ ಗೆಳೆಯರ ಬಳಗದ ಉದ್ಘಾಟನೆಮಡಿಕೇರಿ, ಏ. ೨೧: ಗೆಳೆಯರ ಬಳಗದ ಸ್ಥಾಪನೆ ಮುಖ್ಯವಲ್ಲ, ಬಳಗದಿಂದ ಸಮಾಜದ ಏಳಿಗೆಯೂ ಕಾಣುವಂತಾಗಬೇಕು ಹಾಗೂ ಸಮಾಜದ ಸರ್ವ ಜನಾಂಗದ ಅಭಿವೃದ್ಧಿಗೆ ಬಳಕೆಯಾಗುವಂತಾಗಲಿ ಎಂದು ನಾಪೋಕ್ಲು ಗ್ರಾಮ
ಕೊರೊನಾ ವಿವಿಧೆಡೆ ಜಾಗೃತಿ ಕಾರ್ಯಮಡಿಕೇರಿ, ಏ. ೨೧: ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಹೊಟೇಲ್, ಬಾರ್,