ಕೂಡುಮಂಗಳೂರು ವ್ಯಾಪ್ತಿಯಲ್ಲಿ ಡೆಂಗ್ಯು ಭೀತಿ

ಕೂಡಿಗೆ, ಏ. ೨೫: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಡುಮಂಗಳೂರು ಗ್ರಾಮದ ೪ನೇ ವಾರ್ಡ್ನಲ್ಲಿ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯು ಭಯ ಆವರಿಸಿದೆ. ವಾರ್ಡ್ನ ಚರಂಡಿಗಳು ತ್ಯಾಜ್ಯದಿಂದ

ಕೊರೊನಾ ಪರಿಸ್ಥಿತಿ ನಡುವೆ ರಂಗೇರುತ್ತಿರುವ ಚುನಾವಣಾ ಕಣ v ತಾ ೨೭ ರಂದು ನಗರಸಭಾ ಚುನಾವಣೆ v ನಿಗದಿತ ಬೆಂಬಲಿಗರೊAದಿಗೆ ಭರ್ಜರಿ ಪ್ರಚಾರ

ಮಡಿಕೇರಿ, ಏ. ೨೪: ನಗರಸಭಾ ಚುನಾವಣೆ ಕೊರೊನಾ ಪರಿಸ್ಥಿತಿ ನಡುವೆ ರಂಗೇರುತ್ತಿದೆ. ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಗೆಲುವಿಗಾಗಿ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ. ತಾ. ೨೭ ರಂದು

ನಗರಸಭಾ ಚುನಾವಣೆ ಮುಂದೂಡಲು ಒತ್ತಾಯ

ಮಡಿಕೇರಿ, ಮಾ. ೨೪: ಜಿಲ್ಲೆಯಲ್ಲೂ ಕೋವಿಡ್ ಸೋಂಕು ವ್ಯಾಪಿಸುತ್ತಿದ್ದು, ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿರುವುದರಿಂದÀ ತಾ. ೨೭ ರಂದು ನಿಗದಿಯಾಗಿರುವ ಮಡಿಕೇರಿ ನಗರಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಬೇಕೆAದು