ಸಹಾಯವಾಣಿ ಕೇಂದ್ರಕ್ಕೆ ಚಕ್ಕರ್ ಹಾಕುವ ಸಿಬ್ಬಂದಿಗಳುಸೋಮವಾರಪೇಟೆ, ಏ. ೨೫: ಜಿಲ್ಲಾಧಿಕಾರಿಗಳ ಆದೇಶದಂತೆ ಮೂರೂ ತಾಲೂಕುಗಳಲ್ಲಿ ಕೋವಿಡ್-೧೯ ಆರೋಗ್ಯ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸೋಮವಾರಪೇಟೆಯಲ್ಲಿರುವ ಸಹಾಯವಾಣಿ ಕೇಂದ್ರಕ್ಕೆ ನಿಯೋಜನೆಗೊಂಡಿರುವ ಕೆಲ ಅಧಿಕಾರಿಗಳು ಚಕ್ಕರ್ ಹಾಕುತ್ತಿದ್ದಾರೆ. ತಾ.
ಔಷಧಿ ಸಿಂಪಡಣೆಗುಡ್ಡೆಹೊಸೂರು, ಏ. ೨೫: ಇಲ್ಲಿನ ವಸತಿ ಗೃಹದಲ್ಲಿ ೯ ಮಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಮುಖ್ಯ ರಸ್ತೆಯಲ್ಲಿ ಔಷಧಿ ಸಿಂಪಡಣೆ ಮಾಡÀಲಾಯಿತು. ಈ ಸಂದರ್ಭ
ಪೊನ್ನಂಪೇಟೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆಪೊನ್ನಂಪೇಟೆ, ಏ. ೨೫: ಬಿಜೆಪಿ ಸ್ಥಾಪನಾ ಮುಖಂಡರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಪೊನ್ನಂಪೇಟೆ ಬಿಜೆಪಿ ಕಚೇರಿಯಲ್ಲಿ
೨೯೬ ಹೊಸ ಕೊರೊನಾ ಪ್ರಕರಣಮಡಿಕೇರಿ, ಏ. ೨೫: ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ೮ ಗಂಟೆ ವೇಳೆಗೆ ೨೯೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೨೫೬ ಆರ್.ಟಿ.ಪಿ.ಸಿ.ಆರ್. ಮತ್ತು ೪೦ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್
ಕಾಂಗ್ರೆಸ್ ಪಕ್ಷದಿಂದ ೮ ಮಂದಿ ಅಮಾನತುಮಡಿಕೇರಿ ಏ. ೨೫ : ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹಾಗೂ ಹುದ್ದೆಗಳಿಂದ ೮ ಮಂದಿಯನ್ನು ಮುಂದಿನ ೬ ವರ್ಷಗಳ ಕಾಲ ಕೆಪಿಸಿಸಿ