ಹಾಡಿ ಮನೆಗಳ ಮೇಲೆ ಕಾಡಾನೆ ದಾಳಿಗೋಣಿಕೊಪ್ಪಲು, ಏ. ೨೫: ಕಾಡಾನೆ ಹಾಡಿಯಲ್ಲಿರುವ ಮನೆಗಳಿಗೆ ದಾಳಿ ನಡೆಸಿ ಕಿಟಕಿ ಹಾಗೂ ಬಾಗಿಲನ್ನು ಮುರಿದು ಹಾನಿ ಮಾಡಿದ ಘಟನೆ ತಿತಿಮತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಷ್ಮೆ
ಮದುವೆ ಸಂಭ್ರಮ ಕಳೆದುಕೊಂಡ ಮಂಟಪಗಳು ಬೆರಳಣಿಯ ಜನ ಶಾಸ್ತçಕ್ಕಷ್ಟೆ ಸೀಮಿತ ಗೋಣಿಕೊಪ್ಪಲು, ಏ. ೨೫: ಕೊರೊನಾ ಎರಡನೇ ಅಲೆಯಿಂದಾಗಿ ಅದ್ಧೂರಿಯಾಗಿ ಮಕ್ಕಳ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದ ಹೆತ್ತವರಿಗೆ ಇದೀಗ ಸರಳ ರೀತಿಯಲ್ಲಿ ಮದುವೆ ಮುಗಿಸಲೇಬೇಕಾದ ಪರಿಸ್ಥಿತಿ
ಪುಸ್ತಕಗಳನ್ನು ಓದಲು ಕರೆಕಣಿವೆ, ಏ. ೨೫: ಆಧುನಿಕತೆ ಹಾಗೂ ತಂತ್ರಜ್ಞಾನ ಬೆಳೆದಂತೆ ಯುವಜನರು ಹಾಗೂ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮರೆಯಾಗುತ್ತಿದೆ ಎಂದು ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ
ಇಂದಿನ ಸಂತೆ ರದ್ದು ಸೋಮವಾರಪೇಟೆ ಮಾರ್ಕೆಟ್ ಖಾಲಿ ಖಾಲಿಸೋಮವಾರಪೇಟೆ, ಏ. ೨೫: ಕೊರೊನಾ ವೈರಸ್‌ನ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೋಮವಾರದಂದು (ಇಂದು) ನಡೆಯಬೇಕಿದ್ದ ಸೋಮವಾರಪೇಟೆ ಸಂತೆಯನ್ನು ಪಟ್ಟಣ ಪಂಚಾಯಿತಿ ರದ್ದುಗೊಳಿಸಿರುವ ಹಿನ್ನೆಲೆ, ಭಾನುವಾರದಂದು ವರ್ತಕರಿಂದ
ವಿವಿಧೆಡೆ ಬಿಜೆಪಿ ಸಂಸ್ಥಾಪನಾ ದಿನಾಚರಣೆಕೂಡಿಗೆ, ಏ. ೨೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಬೂತ್ ಸಮಿತಿ ವತಿಯಿಂದ ಬಿ.ಜೆ.ಪಿ. ಸಂಸ್ಥಾಪನಾ ದಿನವನ್ನು ಗ್ರಾಮದ ರಾಮಮಂದಿರ ಸಭಾಂಗಣದಲ್ಲಿ ನಡೆಸಲಾಯಿತು. ತಾಲೂಕು ಬಿಜೆಪಿ