ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗೆ ಜೆಡಿಎಸ್ ಮನವಿ

ಸೋಮವಾರಪೇಟೆ, ಮೇ 9: ದಿನದಿಂದ ದಿನಕ್ಕೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್,

ಅಕ್ರಮ ಮರಳು ಸಾಗಾಟಕ್ಕೆ ಯತ್ನ ಆರೋಪಿಗಳು ಪರಾರಿ ಮರಳು ತುಂಬಿದ್ದ ವಾಹನ ವಶಕ್ಕೆ

ವೀರಾಜಪೇಟೆ, ಮೇ 9: ಅಕ್ರಮವಾಗಿ ಮರಳು ಸಾಗಾಟ ಮಾಡಲು ಯತ್ನಿಸಿದ ವಾಹನವನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿತರು ತಲೆಮರೆಸಿಕೊಂಡಿದ್ದಾರೆ. ಪೆರುಂಬಾಡಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮತ್ತು ಉಮೇಶ್

ಸೋಮವಾರಪೇಟೆ ತಾಲೂಕು ಗಡಿಭಾಗಗಳಲ್ಲಿ ಕಟ್ಟೆಚ್ಚರ

24 ಗಂಟೆಯೂ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ಸೋಮವಾರಪೇಟೆ,ಮೇ 9: ಕೊಡಗು ಸೇರಿದಂತೆ ಹೊರಭಾಗದಲ್ಲೂ ಕೊರೊನಾ ಅಲೆ ಜೋರಾಗಿ ಹಬ್ಬುತ್ತಿರುವ ಹಿನ್ನೆಲೆ ಜಿಲ್ಲೆಗೆ ಹೊರಭಾಗದಿಂದ ಆಗಮಿಸುತ್ತಿರುವ ಮಂದಿಯ ಮೇಲೆ ಪೊಲೀಸ್ ಇಲಾಖೆ

ಸ್ಯಾನಿಟೈಸರ್ ಸಿಂಪಡಣೆ

ಗೋಣಿಕೊಪ್ಪಲು, ಮೇ 9: ಮುಂಜಾಗ್ರತಾ ಕ್ರಮವಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಟ್ಟಂಗಾಲದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು. ಬಿಟ್ಟಂಗಾಲ ವ್ಯಾಪ್ತಿಯ ಅಂಬಟ್ಟಿ,