ಕೋವಿಡ್ ಸುಳ್ಳು ಪ್ರಮಾಣ ಪತ್ರ ನೀಡಿದಲ್ಲಿ ದೂರು ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ, ಮಾ.೧೫: ಜಿಲ್ಲೆಯ ಗಡಿ ಭಾಗ ಕೇರಳ ರಾಜ್ಯದಿಂದ ಕೋವಿಡ್ -೧೯ ರ ಸುಳ್ಳು ಪ್ರಮಾಣಪತ್ರ ನೀಡಿ ಜಿಲ್ಲೆಯಲ್ಲಿ ಪ್ರವೇಶಿಸುವುದು ಕಂಡುಬAದಲ್ಲಿ ತಕ್ಷಣ ಅಧಿಕಾರಿಗಳು ಸ್ಥಳೀಯ
ಬಸ್ ವ್ಯವಸ್ಥೆ ಕಲ್ಪಿಸಲು ಮನವಿಕೂಡಿಗೆ, ಮಾ. ೧೫: ಕುಶಾಲನಗರದಿಂದ ೩ ಕಿಲೋಮೀಟರ್ ದೂರದಲ್ಲಿರುವ ಕುಶಾಲನಗರ ಸರಕಾರಿ ಪ.ಪೂ. ಕಾಲೇಜಿಗೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆಗಳು ಅಗುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ-ಹಾರಂಗಿ ಮಾರ್ಗವಾಗಿ
ಚರಂಡಿ ನಿರ್ಮಾಣಕ್ಕೆ ಯುವ ಕಾಂಗ್ರೆಸ್ನಿAದ ಮನವಿಮಡಿಕೇರಿ, ಮಾ. ೧೫: ಮಡಿಕೇರಿ ನಗರದ ಬ್ಲಾಕ್ ನಂ. ೧೪ರ ಡೈರಿ ಫಾರಂ ಬಳಿ (ಅಗ್ನಿಶಾಮಕ ದಳ ಕಚೇರಿ ಸಮೀಪ) ಸುಮಾರು ಹತ್ತುಮನೆಗಳ ಮುಂಭಾಗದಲ್ಲಿ ರಸ್ತೆಯಲ್ಲಿ ಕೊಳಚೆ
ಶ್ರೀ ಭೂತನಾಥ ಅಯ್ಯಪ್ಪ ವಾರ್ಷಿಕ ಉತ್ಸವಮಡಿಕೇರಿ, ಮಾ. ೧೫: ಪೊನ್ನಂಪೇಟೆ ಸಮೀಪದ ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕ ಉತ್ಸವದ ಪ್ರಯುಕ್ತ ತಾ. ೨೭ ರಂದು ಸಾಯಂಕಾಲ ೭ ಗಂಟೆಗೆ ದೇವರ
ಕಟ್ಟಡದಿಂದ ಬಿದ್ದು ದುರ್ಮರಣಮಡಿಕೇರಿ, ಮಾ. ೧೫: ಮಡಿಕೇರಿ ಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಇರುವ ಶೆಟ್ಟಿ ಸ್ವೀಟ್ಸ್ ಅಂಡ್ ಬೇಕರಿ ಮಾಲೀಕ ಕೃಷ್ಣ ಶೆಟ್ಟಿ (೬೨) ಇಂದು ಮಧ್ಯಾಹ್ನ ತಾವು