ಕೋವಿಡ್ ೧೯ ೫ ಹೊಸ ಪ್ರಕರಣ ದೃಢ

ಮಡಿಕೇರಿ, ಮಾ.೧೫: ಜಿಲ್ಲೆಯಲ್ಲಿ ಸೋಮವಾರ ೫ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೪ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೧ ಪ್ರಕರಣ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ