ಡಿಸೆಂಬರ್‍ಗೆ ಕುಂಡಾ ಮೇಸ್ತ್ರಿ ಯೋಜನೆ ಪೂರ್ಣ

ಮಡಿಕೇರಿ, ಮಾ. 10: ಮಡಿಕೇರಿ ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಕುಂಡಾ ಮೇಸ್ತ್ರಿ ಯೋಜನೆಯನ್ನು ಮುಂದಿನ ಡಿಸೆಂಬರ್ ಅಂತ್ಯದೊಳಗಡೆ ಪೂರ್ಣಗೊಳಿಸಲಾಗುವುದೆಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ತಿಳಿಸಿದ್ದಾರೆ. ವಿಧಾನಪರಿಷತ್‍ನಲ್ಲಿ