ಎಸ್‌ಟಿ ಮೀಸಲಾತಿ ಪ್ರಬಲ ಸಮುದಾಯಕ್ಕೆ ನೀಡದಂತೆ ಒತ್ತಾಯ

ಸಿದ್ದಾಪುರ, ಜ. ೧೨: ಪ್ರಬಲ ಸಮುದಾಯದಿಂದ ಎಸ್.ಟಿ. ಮೀಸಲಾತಿ ನೀಡಬೇಕೆಂಬ ಒತ್ತಾಯಕ್ಕೆ ಆದಿವಾಸಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ ಬಲಾಢ್ಯ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡಿದರೆ ಬುಡಕಟ್ಟು ಸಮುದಾಯದ