ವಿವಿಧೆಡೆ ಆಹಾರ ಕಿಟ್ ವಿತರಣೆ

ಸೋಮವಾರಪೇಟೆ: ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಹಾರ ಕಿಟ್-ಪಡಿತರ ಸಾಮಗ್ರಿಗಳನ್ನು ವಿತರಿಸಲಾಯಿತು. ದೂರದ ಹಾವೇರಿ ಜಿಲ್ಲೆಯಿಂದ ರಸ್ತೆ ಕೆಲಸಕ್ಕಾಗಿ ಆಗಮಿಸಿ