ಗೌರಿ ಗಣೇಶ ಉತ್ಸವ ಸಮಿತಿಗಳಿಂದ ಶಾಂತಿ ಪೂಜೆ

ವೀರಾಜಪೇಟೆ ಸೆ. 10: ವೀರಾಜಪೇಟೆಯ ಐತಿಹಾಸಿಕ ಗೌರಿ ಗಣೇಶದ 21 ಉತ್ಸವ ಸಮಿತಿಗಳಿಂದ ಇಲ್ಲಿನಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರನ ನಂದಿ ವಿಗ್ರಹ ಮೂರ್ತಿಗೆ ಮಹಾಪೂಜಾ ಸೇವೆ