ಸೋಮವಾರಪೇಟೆ ಸಂತೆ ರದ್ದು

ಸೋಮವಾರಪೇಟೆ, ಆ. 9: ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ಶೀಘ್ರಗತಿಯಲ್ಲಿ ಹರಡುತ್ತಿರುವದರಿಂದ ಮುಂಜಾಗ್ರತಾ ಕ್ರಮವಾಗಿ ತಾ. 10ರ (ಸೋಮವಾರದ) ವಾರದ ಸಂತೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ.

ಪ್ರತಿಕೂಲ ಹವಾಮಾನದ ನಡುವೆಯೂ ನಡೆದ ಶೋಧದಲ್ಲಿ ಒಂದು ಶವ ಪತ್ತೆ

ತಲಕಾವೇರಿ, ಆ.8: ಮಳೆ ಗಾಳಿ, ಮಸುಕಾದ ಪ್ರತಿಕೂಲ ವಾತಾವರಣದ ನಡುವೆಯೂ ಶನಿವಾರ ಶವಗಳ ಶೋಧ ಕಾರ್ಯಾಚರಣೆ ನಡೆಯಿತು. ಸ್ವಾಮಿ ಆನಂದ ತೀರ್ಥರ ಶವ ಪತ್ತೆಯಾಯಿತು ಜೆ.ಸಿ.ಬಿಗಳ ಬಳಕೆಯಿಂದ ಎನ್.

ಭೂಕುಸಿತ ಪರಿಹಾರ ಕಾರ್ಯಾಚರಣೆ ಚುರುಕುಗೊಳಿಸಲು ಸಚಿವರ ಸೂಚನೆ

ಮಡಿಕೇರಿ, ಆ. 8 : ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿರುವುದು ಸವಾಲಿನದ್ದಾಗಿದ್ದು, ಪರಿಹಾರ ಕಾರ್ರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ