ಮಡಿಕೇರಿ, ಸೆ.10: ಕರ್ನಾಟಕ ಸರ್ಕಾರ ವಿಶೇಷ ನೇಮಕಾತಿ ಸಮಿತಿ, ಆರೋಗ್ಯ ನೇಮಕಾತಿ ಸಮಿತಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವತಿಯಿಂದ ಸರ್ಕಾರದ ಸೂಚನೆಯಂತೆ ಖಾಲಿ ಇರುವ 824 ತಜ್ಞ ವೈದ್ಯರು, 1246 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಮತ್ತು 88 ದಂತ ವೈದ್ಯರನ್ನು ವಿಶೇಷ ನೇಮಕಾತಿ ಸಮಿತಿ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್ hಣಣಠಿs://ಞಚಿಡಿuಟಿಚಿಜu.ಞಚಿಡಿಟಿಚಿಣಚಿಞಚಿ.gov.iಟಿ/hಜಿತಿ/Pಚಿges/home.ಚಿsಠಿx ನ್ನು ಸಂಪರ್ಕಿಸಬಹುದಾಗಿದೆ ಎಂದು ವಿಶೇಷ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.