ಕುಶಾಲನಗರದಲ್ಲಿ ಅಭಿನಂದನಾ ಸಮಾರಂಭ

ಕುಶಾಲನಗರ, ಮಾ. ೧: ಕುಶಾಲನಗರ ತಾಲೂಕು ಕೋಟಿ ಚನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಸಮುದಾಯದ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭ