ನಿರ್ವಹಣೆ ರಹಿತ ಕೆರೆಗಳು: ಅಭಿವೃದ್ಧಿಗೆ ಆಗ್ರಹ

ಕುಶಾಲನಗರ, ಮಾ. 21: ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಐತಿಹಾಸಿಕ ಕೆರೆಗಳು ನಿರ್ವಹಣೆ ಇಲ್ಲದೆ ಕಂಡವರ ಪಾಲಾಗುತ್ತಿರುವ ಪ್ರಕರಣಗಳು ದಿನೇದಿನೇ ಹೆಚ್ಚಾಗತೊಡಗಿದೆ. ಪಟ್ಟಣದ ತಾವರೆಕೆರೆ ಹಿಂದಿನ ಜಿಲ್ಲಾಧಿಕಾರಿಗಳ

ನಾಪೋಕ್ಲು ವ್ಯಾಪ್ತಿಯಲ್ಲಿ ಹಕ್ಕಿಜ್ವರದ ಆತಂಕ

ನಾಪೋಕ್ಲು, ಮಾ. 21: ನಾಪೋಕ್ಲು ಗ್ರಾಮ ಪಂಚಾಯ್ತಿ ಕೊರೊನಾ ವೈರಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ವೈರಸ್ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಹೆಚ್ಚು

ಸಿದ್ದಾಪುರ ಸೋಮವಾರಪೇಟೆಯಲ್ಲಿ ಜನಜಂಗುಳಿ

ಚೆಟ್ಟಳ್ಳಿ, ಮಾ. 21: ಸಿದ್ದಾಪುರ ಭಾನುವಾರದ ಸಂತೆ ಬಂದ್ ಹಿನ್ನೆಲೆ ಸಿದ್ದಾಪುರ ಪಟ್ಟಣದಲ್ಲಿ ರಾತ್ರಿ ಬಾರ್, ಅಂಗಡಿ ಮುಂಗಟ್ಟುಗಳಲ್ಲಿ ಜನಜಂಗುಳಿ ಕಂಡುಬಂದಿತು. ಮನೆಗೆ ಬೇಕಾದ ಸಾಮಗ್ರಿಗಳನ್ನು ಅಂಗಡಿಗಳಲ್ಲಿ ನೂಕುನುಗ್ಗಲಿನಲ್ಲಿ

ವಾರದ ಸಂತೆ ರದ್ದು

ಶನಿವಾರಸಂತೆ, ಮಾ. 21: ಜಿಲ್ಲಾಧಿಕಾರಿ ಆದೇಶದನ್ವಯ ಗ್ರಾಮ ಪಂಚಾಯಿತಿ ಶನಿವಾರ ವಾರದ ಸಂತೆಯನ್ನು ರದ್ದುಪಡಿಸಿತ್ತು. ವಿಶಾಲವಾದ ಮಾರುಕಟ್ಟೆಯ ದ್ವಾರಕ್ಕೆ ಬೀಗ ಜಡಿಯಲಾಗಿತ್ತು. ಒಳಭಾಗದ ಹಸಿರುಮೆಣಸಿನಕಾಯಿ, ಶುಂಠಿ, ತರಕಾರಿ,