ಜಾಗ ಅತಿಕ್ರಮಣ ತೆರವಿಗೆ ಆಗ್ರಹ

ಮಡಿಕೇರಿ, ಸೆ. 13: ಮಡಿಕೇರಿಯ ವಿಜಯವಿನಾಯಕ ದೇವಾಲಯದಿಂದ ಕಾಲೇಜಿಗೆ ತೆರಳುವ ದಾರಿಯಲ್ಲಿನ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದೆ. ಅನಧಿಕೃತವಾಗಿ ಅಲ್ಲಿದ್ದ ಮರವನ್ನು ಕಡಿದು ಜಾಗದ ಸುತ್ತ ಬೇಲಿಯನ್ನು ಹಾಕಲಾಗಿದೆ.