ಮರಿಯಾನೆಯ ಆಕ್ರಂದನಕ್ಕೆ ಮಾನವೀಯತೆಯ ಸ್ಪಂದನ(ವರದಿ ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜು. ೨೭: ಗಜ ಮಂದೆಯೊAದಿಗೆ ತನ್ನ ತಾಯಿಯೊಡನೆ ಸಾಗುತ್ತಿದ್ದ ಮರಿಯಾನೆಯೊಂದು ಆಕಸ್ಮಿಕವಾಗಿ ಮಾನವ ನಿರ್ಮಿತ ಗುಂಡಿಯೊAದಕ್ಕೆ ಬಿದ್ದು ಅಪಾಯಕ್ಕೆ ಸಿಲುಕಿದ ಘಟನೆ ನಡೆಯಿತು.
ಮಧ್ಯವರ್ತಿಗಳಿಗೆ ನಿಷೇಧಮಡಿಕೇರಿ, ಜು. ೨೭: ನಗರಸಭೆಯ ಕಚೇರಿ ಕೆಲಸ ಕಾರ್ಯಗಳಿಗೆ ಸಂಬAಧಪಟ್ಟAತೆ ಮಧ್ಯವರ್ತಿಗಳು (ಬ್ರೋಕರ್) ಬರುವುದು ನಿಷೇಧಿಸಲಾಗಿದೆ ಹಾಗೂ ಸಾರ್ವಜನಿಕರು ತಮ್ಮ ಕೆಲಸಗಳಿಗೆ ತಾವೇ ಖುದ್ದಾಗಿ ಕಚೇರಿಗೆ ಭೇಟಿ
ನಮಗೊಂದು ಮನೆ ಕೊಡಿ ಹೇಗಾದರೂ ಬದುಕಿಕೊಳ್ತೇವೆವಿಶೇಷ ವರದಿ: ಕುಡೆಕಲ್ ಸಂತೋಷ್ ಮಡಿಕೇರಿ, ಜು. ೨೭: ಯಾರೂ ಕೂಡ ಊಹಿಸಿರಲಿಲ್ಲ ನಾವು ನಿಂತ ನೆಲ ಅಲುಗಾಡುತ್ತದೆ., ಗಿಡ ಮರಗಳಿಂದ ಸ್ವಚ್ಛಂದವಾಗಿದ್ದ ಭೂಮಿಯೇ ನೀರಿನಂತೆ ಕೊಚ್ಚಿ ಹೋಗಬಹುದು.,
ಕೊಡಗಿನ ಗಡಿಯಾಚೆಗಡಿಯಲ್ಲಿ ಹಿಂಸಾಚಾರ:ಐವರು ಪೊಲೀಸರು ಸಾವು ಗುವಾಹಟಿ, ಜು. ೨೭: ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ ರಾಜ್ಯದ ಗಡಿ ವಿವಾದಕ್ಕೆ ಸಂಬAಧಿಸಿದAತೆ ಹಿಂಸಾಚಾರ ನಡೆದಿದ್ದು, ಹಿಂಸಾಚಾರದಲ್ಲಿ ಐವರು ಪೊಲೀಸರು ಹಾಗೂ
ಪ್ರಯಾಣಿಕರ ತಂಗುದಾಣ ನಿರ್ಮಾಣಮಾಹಿತಿ ಪಡೆದ ಸಿದ್ಧಗಂಗಾ ಶ್ರೀಮಡಿಕೇರಿ, ಜು. ೨೭: ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಸೋಮವಾರಪೇಟೆ ಪಟ್ಟಣದ ಆನೆಕೆರೆ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಪ್ರಯಾಣಿಕರ ತಂಗುದಾಣ ನಿರ್ಮಾಣ ಯೋಜನೆಗೆ ಸಂಬAಧಿಸಿದAತೆ ಸಿದ್ಧಗಂಗಾ ಮಠಾಧ್ಯಕ್ಷರಾದ