ರೋಟರಿಯಿಂದ ನಾಯಕತ್ವ ಗುಣದೊಂದಿಗೆ ಸಾಮಾಜಿಕ ಹೊಣೆಯ ತರಬೇತಿ ಡಾ ಪ್ರಶಾಂತ್

ಮಡಿಕೇರಿ, ಜು. ೨೭: ಸಾಮಾಜಿಕ ಹೊಣೆಗಾರಿಕೆಯೊಂದಿಗೆ ನಾಯಕತ್ವ ಗುಣವನ್ನು ರೋಟರಿ ಸೇವಾ ಸಂಸ್ಥೆ ಕಲಿಸಿಕೊಡುತ್ತದೆ ಎಂದು ವಲಯ ೬ರ ಮಾಜಿ ಉಪರಾಜ್ಯಪಾಲ ಡಾ. ಸಿ.ಆರ್. ಪ್ರಶಾಂತ್ ಹೇಳಿದ್ದಾರೆ. ವೀರಾಜಪೇಟೆ

ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ

ವೀರಾಜಪೇಟೆ, ಜು. ೨೭: ಬೆಂಗಳೂರಿನ ನೃತ್ಯ ನಿರಂತರ ಟ್ರಸ್ಟ್ ವತಿಯಿಂದ ಆನ್‌ಲೈನ್ ಮೂಲಕ ನಡೆಸಲಾದ ಅಂರ‍್ರಾಷ್ಟಿçÃಯ ನೃತ್ಯ ಸ್ಪರ್ಧೆಯಲ್ಲಿ ಬಿ.ಎನ್. ಲಾವಣ್ಯ ಸ್ಟಾರ್ ಆಫ್ ಡ್ಯಾನ್ಸ್ ಪ್ರಶಸ್ತಿ

ರೈತ ಸಂಘ ರೈರ‍್ಸ್ ಕ್ಲಬ್ ವತಿಯಿಂದ ವನಮಹೋತ್ಸವ

ಗೋಣಿಕೊಪ್ಪಲು, ಜು. ೨೭: ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅದ್ಧೂರಿ ವನಮಹೋತ್ಸವ ನಡೆಸುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೊಡವ ರೈರ‍್ರ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ

ಕಾರ್ಮಿಕರಿಗೆ ಆಹಾರ ಹಾಗೂ ಸುರಕ್ಷಾ ಕಿಟ್ ವಿತರಣೆ

ಸುಂಟಿಕೊಪ್ಪ, ಜು. ೨೭: ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಇಲಾಖೆಯಿಂದ ನೋಂದಾಯಿತರಾದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಮಡಿಕೇರಿ