ಶನಿವಾರಸAತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಶನಿವಾರಸಂತೆ, ಜು. ೩೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದರು. ಗ್ರಾ.ಪಂ. ಆಡಳಿತದಲ್ಲಿ ಸದಸ್ಯೆಯೊಬ್ಬರ ಪತಿ ಹಸ್ತಕ್ಷೇಪ
ಗೆಳೆತನದಲ್ಲಿ ನಂಬಿಕೆ ಇರಲಿಗೆಳೆತನ ಎಂಬ ಲೋಕದಲ್ಲಿ ಮುಳುಗಿದರೆ, ಅದುವೇ ನಮ್ಮ ಪ್ರಪಂಚ. ೧೯೩೫ರಂದು ಆಗಸ್ಟ್ ಮೊದಲ ವಾರವನ್ನು, ‘‘ಫ್ರೆಂಡ್ ಶಿಪ್ ಡೇ’’ ಎಂದು ಅಮೇರಿಕಾ ಸಂಸತ್ ಘೋಷಿಸಿತ್ತು. ಮೊದಲು ಸ್ನೇಹಿತರ
ಐವರು ಪೊಲೀಸರಿಗೆ ನಿರೀಕ್ಷಣಾ ಜಾಮೀನುಮಡಿಕೇರಿ, ಜು. ೩೧: ವೀರಾಜಪೇಟೆಯ ಚಿಕ್ಕಪೇಟೆ ನಿವಾಸಿ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಐವರು ಪೊಲೀಸರಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಲಂಚ ಪಡೆದ ಅಧಿಕಾರಿಗೆ ಶಿಕ್ಷೆಮಡಿಕೇರಿ, ಜು. ೩೧: ನಿವೇಶನಕ್ಕೆ ಸಂಬAಧಿಸಿದAತೆ ನಮೂನೆ ೯ ಮತ್ತು ೧೧ ಒದಗಿಸಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿಯ ಪ್ರಧಾನ ಜಿಲ್ಲಾ
ಕೊಲೆ ಯತ್ನ ಖಂಡನೆಮಡಿಕೇರಿ, ಜು. ೩೧: ಕರ್ನಾಟಕ ರಾಜ್ಯ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಕಾರ್ಯದರ್ಶಿ ಡಿ.ಶಶಿಕುಮಾರ್ ಅವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತçಗಳಿಂದ ಹಲ್ಲೆ