ಜೆಡಿಎಸ್ಗೆ ನೂತನ ಪದಾಧಿಕಾರಿಗಳ ನೇಮಕ ಮಡಿಕೇರಿ,ಜು.೩೧: ಕೊಡಗು ಜಿಲ್ಲಾ ಜನತಾದಳ(ಜಾತ್ಯತೀತ) ಪಕ್ಷಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ವಿವರ ನೀಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ
ಕೊಡಗು ಕೇರಳ ಗಡಿಯಲ್ಲಿ ಬಿಗಿಕ್ರಮ ವಹಿಸಲು ಮುಖ್ಯಮಂತ್ರಿ ಸೂಚನೆಮಡಿಕೇರಿ, ಜು. ೩೧: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಕೊಡಗು-ಕೇರಳ ಗಡಿಯಲ್ಲಿ ಸೂಕ್ತ ಮುಂಜಾಗ್ರತೆ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡಗು
ಹೆದ್ದಾರಿ ಬಿರುಕು ತಜ್ಞರಿಂದ ಪರಿಶೀಲನೆಗೆ ಕ್ರಮಮಡಿಕೇರಿ, ಜು. ೩೧: ಮಡಿಕೇರಿ- ಮಂಗಳೂರು ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಭೂಕುಸಿತದಿಂದ ರಸ್ತೆಗೆ ಹಾನಿಯಾಗುತ್ತಿದೆ. ಈ ನಡುವೆ ೨ನೇ ಮೊಣ್ಣಂಗೇರಿ ಸಮೀಪ ನಿರ್ಮಾಣವಾಗಿದ್ದ ರಸ್ತೆ ಮಧ್ಯೆಯೆ ಬಿರುಕು ಕಾಣಿಸಿಕೊಂಡಿದ್ದು,
ಅಂಗನವಾಡಿಗೆ ನುಗ್ಗಿ ಕಾಡಾನೆಗಳ ದಾಂಧಲೆಸಿದ್ದಾಪುರ, ಜು. ೩೧: ಕಾಡಾನೆಗಳು ಅಂಗನವಾಡಿ ಕೇಂದ್ರದೊಳಗೆ ನುಗ್ಗಿ ದಾಂಧಲೆ ನಡೆಸಿ ಹಾನಿಗೊಳಿಸಿ ಆಹಾರ ಪದಾರ್ಥಗಳನ್ನು ತಿಂದು ಹಾಕಿರುವ ಘಟನೆ ಮಾಲ್ದಾರೆ ಸಮೀಪದ ತಟ್ಟಳ್ಳಿ ಹಾಡಿಯಲ್ಲಿ ಶುಕ್ರವಾರ
ಒಲಂಪಿಕ್ ಹಾಕಿ ಕ್ವಾರ್ಟರ್ ಫೈನಲ್ಗೆ ಭಾರತ ಮಹಿಳೆಯರ ತಂಡಟೋಕಿಯೊ, ಜು. ೩೧: ಭಾರತ ಮಹಿಳೆಯರ ಹಾಕಿ ತಂಡ ಜಪಾನ್ ರಾಷ್ಟçದ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ‘ಪೂಲ್ ಎ’ ಗುಂಪಿನ