ನಾಳೆ ಕಾಡಾನೆ ಕಾರ್ಯಾಚರಣೆಮಡಿಕೇರಿ, ಜು. ೩೧: ವೀರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ಶಾಖೆಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಚೆಂಬೆಬೆಳ್ಳೂರು, ಹಾಲುಗುಂದ, ಬೈರಂಬಾಡ, ಯಡೂರು, ಹಚ್ಚಿನಾಡು, ಪಚ್ಚಾಟ, ಕಣ್ಣಂಗಾಲ, ಗುಹ್ಯ ಗ್ರಾಮಗಳಲ್ಲಿ
ಕರುವಿನ ರಕ್ಷಣೆಮಡಿಕೇರಿ, ಜು. ೩೧: ನಗರದ ಮಾರುಕಟ್ಟೆ ಬಳಿ ಅಪಘಾತ ಕ್ಕೊಳಗಾಗಿ ಗಾಯಗೊಂಡಿದ್ದ ಕರುವೊಂದನ್ನು ರಕ್ಷಣೆ ಮಾಡಲಾಯಿತು. ಗಾಯ ಗೊಂಡಿದ್ದ ಕರುವನ್ನು ಸಾರ್ವಜನಿಕರ ಮೂಲಕ ಮಾರುಕಟ್ಟೆ ಕಟ್ಟಡಕ್ಕೆ ಕರೆತರಲಾಗಿದ್ದು,
ಸಿಎಲ್ ಪ್ರವೇಶ ಪರೀಕ್ಷೆಯಲ್ಲಿ ರಿಷಬ್ಗೆ ಪ್ರಥಮ ಸ್ಥಾನಪೊನ್ನಂಪೇಟೆ, ಜು.೩೧: ಇತ್ತೀಚಿಗೆ ನಡೆದ ೨೦೨೧ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ (ಸಿ.ಎಲ್.ಎ. ಟಿ.) ಇಡೀ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಡಗಿನ ವಿದ್ಯಾರ್ಥಿ
ಇಂದು ಕೆಸರುಗದ್ದೆ ಕ್ರೀಡಾಕೂಟಮಡಿಕೇರಿ, ಜು. ೩೧: ಬಿಳಿಗೇರಿಯ ಪ್ಲಾಂಟರ್ಸ್ ಕ್ಲಬ್ ವತಿಯಿಂದ ತಾ. ೧ರಂದು (ಇಂದು) ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ತುಂತಜಿರ ಚಂದ್ರಶೇಖರ್ ಅವರ ಗದ್ದೆಯಲ್ಲಿ ಕೆಸರುಗದ್ದೆ ಕ್ರಿಕೆಟ್, ಓಟ ಹಾಗೂ
ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ವಾಗ್ವಾದಮಡಿಕೇರಿ, ಜು. ೩೧: ಇತ್ತೀಚಿಗೆ ಬೋಯಿಕೇರಿ ಬಳಿ ಯೋಧನ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಕಾಂಗ್ರೆಸ್ ಸತ್ಯಾಸತ್ಯತೆ ಅರಿಯದೆ ಏಕಪಕ್ಷೀಯವಾಗಿ ನಡೆದುಕೊಂಡಿದೆ ಎಂದು