ಕೋವಿಡ್ ಆತಂಕ ಗಡಿಗಳಲ್ಲಿ ತಪಾಸಣೆ ಕಟ್ಟುನಿಟ್ಟು

ಮಡಿಕೇರಿ, ಜು. ೩೧: ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣವಾಗುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಲ್ಲಿನ ತಪಾಸಣೆಯನ್ನು ಜಿಲ್ಲಾಡಳಿತ ಮತ್ತಷ್ಟು ಬಿಗಿಗೊಳಿಸಿದೆ. ಕೇರಳ ಗಡಿಯಲ್ಲಿ

ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ – ಗುಂಡಿಕ್ಕಿ ಕೊಲೆಗೈದ ಶಂಕೆ

ವೀರಾಜಪೇಟೆ, ಜು. ೩೧: ತೋಟಕ್ಕೆ ಹೋಗಿ ಬರುತ್ತೇನೆ ಎಂದು ತೆರಳಿದ ವ್ಯಕ್ತಿ ಕಾಣೆಯಾಗಿ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾದ ಘಟನೆ ವೀರಾಜಪೇಟೆ ಸಮೀಪದ ಬಾಳುಗೋಡು ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ

ಪಡಿತರ ಚೀಟಿದಾರರ ಇ ಕೈವೈಸಿ ನೋಂದಣಿ ಕಡ್ಡಾಯ

ಮಡಿಕೇರಿ, ಜು.೩೧: ಕರ್ನಾಟಕ ಸರ್ಕಾರದ ಆದೇಶದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಇ-ಕೈವೈಸಿ (ಜೀವ ಮಾಪಕ ಮರು ದೃಡೀಕರಣ) ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದ್ದು, ಈ ಹಿಂದೆ

ಕಾವೇರಿ ನೀ ರೈತರ ಭಾಗ್ಯನಿಧಿ ನೀ ಹರಿಯುವೆಡೆ ಪುಣ್ಯದ ಸನ್ನಿಧಿ

ಕನ್ನಡ ನಾಡಿಗೆ ಜಲಧಾರೆಯಾದ ಪುಣ್ಯನದಿ ಕಾವೇರಿ. ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ ? ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ ? ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ

ಕಾಡಾನೆಗಳ ಸಮಸ್ಯೆ ನಡುವೆ ನಾಟಿ ಕಾರ್ಯ

ಗೋಣಿಕೊಪ್ಪಲು, ಜು. ೩೧: ಪೂರ್ವಜರು ನಡೆಸಿಕೊಂಡು ಬಂದಿರುವ ಭತ್ತದ ಕೃಷಿಯನ್ನು ಇಂದಿಗೂ ಮುಂದುವರೆಸಿಕೊAಡು ಬಂದಿರುವ ದಕ್ಷಿಣ ಕೊಡಗಿನ ಅನೇಕ ರೈತರಿಗೆ ಇದೀಗ ಕಾಡಾನೆಗಳದ್ದೇ ಚಿಂತೆಯಾಗಿದೆ. ಮತ್ತಿಗೋಡು ಅರಣ್ಯ