ಅಪ್ಪಚ್ಚ ಕವಿ ನಾಲ್ ನಾಟಕ ಒಕ್ಕಣೆ ಪೈಪೋಟಿಮಡಿಕೇರಿ, ಸೆ. ೯: ಅಮರಕವಿ ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಹುಟ್ಟು ಹಬ್ಬದ ನೆನಪಿನಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯು ಕವಿಯ ನಾಲ್ಕು ನಾಟಕದ ಒಕ್ಕಣೆ (ಡೈಲಾಗ್) ಪೈಪೋಟಿಯನ್ನು ಆಯೋಜಿಸಿದೆ
ಸ್ವಚ್ಛತಾ ಕಾರ್ಯಕ್ರಮಮಡಿಕೇರಿ, ಸೆ. ೯: ನೆಹರು ಯುವ ಕೇಂದ್ರ. ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಯುವ ಕಾರ್ಯಕ್ರಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ಕೊಡಗು ಜಿಲ್ಲಾ ಯುವ ಒಕ್ಕೂಟ,
೧೧೨ ಸಹಾಯವಾಣಿ ಮಾಹಿತಿ ಕಾರ್ಯಕ್ರಮಸುಂಟಿಕೊಪ್ಪ, ಸೆ. ೯: ಪೊಲೀಸ್, ಆರೋಗ್ಯ, ಅಗ್ನಿಶಾಮಕ ತುರ್ತು ಸಂದರ್ಭಗಳಲ್ಲಿ ೧೧೨ ಕ್ಕೆ ಕರೆ ಮಾಡುವಂತೆ ಸಾರ್ವಜನಿಕರಿಗೆ ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಕರೆ ನೀಡಿದರು. ಕನ್ನಡ ವೃತ್ತದಲ್ಲಿ ಸಾರ್ವಜನಿಕರಿಗೆ
ತಣ್ಣೀರುಹಳ್ಳದ ಹೆದ್ದಾರಿಯಲ್ಲಿ ತ್ಯಾಜ್ಯ ನೀರುಕಣಿವೆ. ಸೆ. ೯: ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ಇಲ್ಲದ ಪರಿಣಾಮ ಮಳೆಯ ನೀರು ಮತ್ತು ಮನೆಗಳ ತ್ಯಾಜ್ಯ ನೀರು
ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಆಗ್ರಹ ನಾಪೋಕ್ಲು, ಸೆ. ೯: ಕಳೆದ ಎರಡು ತಿಂಗಳ ಹಿಂದೆ ಲೋಕೋಪ ಯೋಗಿ ಇಲಾಖೆ ನಗರದ ಗುಂಡಿಬಿದ್ದ ರಸ್ತೆಗಳಲ್ಲಿದ್ದ ಗುಂಡಿಯನ್ನು ಮುಚ್ಚಿ ಸಂಚಾರಕ್ಕೆ ತೊಂದರೆಯಾಗದAತೆ ಕ್ರಮಕೈಗೊಂಡಿತ್ತು. ಆದರೆ ಕಳಪೆ