ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಸೆ. ೧೧: ಕುಶಾಲನಗರ ೨೨೦ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗಿರುವುದರಿಂದ ತಾ. ೧೨ರಂದು (ಇಂದು) ಬೆಳಿಗ್ಗೆ ೧೦
ಅಪಘಾತ ಸವಾರನ ಕಾಲು ಮುರಿತ ಕೂಡಿಗೆ, ಸೆ. ೧೧: ಕೂಡಿಗೆ ಸೋಮವಾರಪೇಟೆ ರಸ್ತೆಯ ಕೂಡಿಗೆ ಕೊಪ್ಪಲು ಎಂಬ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಮತ್ತು ಪಿಕ್‌ಅಪ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ
ಆಶಿಕಾಗೆ ಚಿನ್ನದ ಪದಕಮಡಿಕೇರಿ, ಸೆ. ೧೧: ಮೂಲತಃ ಮಡಿಕೇರಿಯವರಾದ ಮೈಸೂರಿನಲ್ಲಿ ನೆಲೆಸಿರುವ ಉಳುವಾರ ಆಶಿಕಾ ಅಪ್ಪಯ್ಯ ಅವರು ಸ್ನಾತ್ತಕೋತರ ಪದವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕಮ್ಯುನಿಕೇಶನ್
ತಾ೧೫ರಂದು ಮಕ್ಕಂದೂರು ಜಮಾಬಂಧಿ ಸಭೆಮಡಿಕೇರಿ, ಸೆ.೧೧: ಮಕ್ಕಂದೂರು ಗ್ರಾಮ ಪಂಚಾಯಿತಿಯ ೨೦೨೦-೨೧ನೇ ಸಾಲಿನ ಜಮಾಬಂಧಿ ಸಭೆ ತಾ. ೧೫ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಮಕ್ಕಂದೂರು ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ
ಅಥ್ಲೆಟಿಕ್ನಲ್ಲಿ ಪ್ರಥಮಗೋಣಿಕೊಪ್ಪ ವರದಿ, ಸೆ. ೧೧: ಉಡುಪಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ೨೩ ವಯೋಮಿತಿಯ ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆಯ ೨೦೦ ಮತ್ತು ೪೦೦ ಮೀಟರ್ ಓಟದಲ್ಲಿ ಜ್ಯೋತಿಕಾ ಪ್ರಥಮ