ಅರಣ್ಯ ಇಲಾಖೆಯ ಜಾಗದಲ್ಲಿ ಮನೆ ನಿವೇಶನ ಹಂಚಿಕೆಯ ಸಿದ್ಧತೆ ಗ್ರಾಮಸ್ಥರ ಅಸಮಾಧಾನ

ಕೂಡಿಗೆ, ಸೆ. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದು ಗೂರು ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ನಿವೇಶನ ರಹಿತರಿಗೆ ನಿವೇಶನವನ್ನು ನೀಡಲು ಸ್ಥಳ ಕಾಯ್ದಿರಿಸಲಾಗಿದೆ.